ವಾಹನ ಡಿಕ್ಕಿ

ವಾಹನ ಡಿಕ್ಕಿ

ಬೆಂಗಳೂರು, ಡಿ. 20: ನಗರದಲ್ಲಿಂದು ಸುಮಾರು ಎಂಟು ಮೂವತ್ತಕ್ಕೆ ಆಡುಗೋಡಿ ಗೌರ್ಮೆಂಟ್ ಕಾಲೇಜ್ ಮುಂದುಗಡೆ ಎರಡು ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಈ ಅಪಘಾತದಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡಿರುವವರಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಸುಮಾರು ಒಂದು ಗಂಟೆಯ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಘಟನೆ  ನಡೆದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದು ಅಲ್ಲಿ ನೆರೆದಿದ್ದ ಟ್ರಾಫಿಕ್ ಅನ್ನು ಸರಿಪಡಿಸಲು ಹರಸಾಹಸ ಪಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos