ಭರ್ಜರಿ ವೀಕ್ಷಣೆ ಕಂಡ UI ಟೀಸರ್

ಭರ್ಜರಿ ವೀಕ್ಷಣೆ ಕಂಡ UI ಟೀಸರ್

ಬೆಂಗಳೂರು: ಉಪೇಂದ್ರ ಬಿಡುಗಡೆ ಮಾಡಿದ ಈ ಟೀಸರ್ ಇತ್ತೀಚಿಗೆ ಬಿಡುಗಡೆಯಾದ ಬಹುತೇಕ ಟೀಸರ್ ಗಳಿಗಿಂತ ವಿಭಿನ್ನವಾಗಿದೆ ಸಂಥಿಂಗ್ ಡಿಫ್ರೆಂಟ್ ಇರೋ ಫೀಲ್ ನೀಡುತ್ತದೆ. ಪೈರೆಟಸ್ ಆಫ್ ಕ್ಯಾರಿಬಿನ್ ನ ಲೋಕವೇ ಎಂಬ ಭ್ರಮೆ ಹುಟ್ಟಿಸುತ್ತದೆ. ಒಟ್ಟಾರೆ ಟೀಸರ್ ನಮ್ಮನ್ನು ಒಂದು ಭ್ರಮಾ ಜಗತ್ತಿಗೆ ಕೊಂಡೊಯ್ಯುತ್ತದೆ.

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶನ ಮಾಡುತ್ತಿರುವ ಯುಐ ಸಿನಿಮಾ ಟೀಸರ್ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಭರ್ಜರಿ ವೀಕ್ಷಣೆ ಕಂಡಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಇತ್ತೀಚಿಗಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್, ಅಲ್ಲು ಅರವಿಂದ್ ಬಿಡುಗಡೆ ಮಾಡಿದ್ದರು. ಇದೀಗ ಸೋಷಲ್‌ ಮೀಡಿಯಾದಲ್ಲಿ  ದೊಡ್ಡ ರೆಕಾರ್ಡ್ ಬರೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos