ಯೂಕೋ ಬ್ಯಾಂಕನಲ್ಲಿ ಭಾರೀ ಅಗ್ನಿ ಅವಘಡ

ಯೂಕೋ ಬ್ಯಾಂಕನಲ್ಲಿ ಭಾರೀ ಅಗ್ನಿ ಅವಘಡ

ಬೆಂಗಳೂರು, ಸೆ. 18 : ನಗರದ ಎಂ.ಜಿ ರಸ್ತೆಯ ಪಕ್ಕದಲ್ಲಿರುವ ಯೂಕೋ ಬ್ಯಾಂಕನಲ್ಲಿ ಏಕಾಏಕಿ ಅಕಸ್ಮಿತವಾಗಿ ಅಗ್ನಿ ಸಂಭವಿಸಿದ್ದು , ಬ್ಯಾಂಕನಲ್ಲಿ ಜನರು ಸಿಲುಕಿದ್ದಾರೆ.
ಬ್ಯಾಂಕ 2ನೇ ಮಹಡಿಯಲ್ಲಿ ಅಕಸ್ಮಿತವಾಗಿ ಅಗ್ನಿ ಸಂಭವಿಸಿದ್ದು, ಏಣಿ ಮೂಲಕ ಜನರ ರಕ್ಷಣೆ ಮಾಡುತ್ತಿದ್ದಾರೆ.ಅಗ್ನಿ ಶಾಮಕದಳ ವಾಹನಗಳು ಆಗಮಿಸಿದ್ದು ಹರಸಾಹಸ ಪಡುತ್ತಿವೆ.

ಫ್ರೆಶ್ ನ್ಯೂಸ್

Latest Posts

Featured Videos