ಮತ್ತೆ ವೆಂಕಟ್ ರಾದ್ಧಾಂತ

ಮತ್ತೆ  ವೆಂಕಟ್ ರಾದ್ಧಾಂತ

ಬೆಂಗಳೂರು, ಅ. 3 : ನೀ ಏನಾದ್ರೂ ಹೋದ್ರೆ ನಿನ್ ತಲೆ ಹೊಡಿತೀನಿ ಎಂದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಯುವತಿಯೊಂದಿಗೆ ವಾಗ್ವಾದಕ್ಕಿಳಿದ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ.
ದೊಡ್ಡಬಳ್ಳಾಪುರ ಟೋಲ್ ಬಳಿ ಯುವತಿ ಕಾಲೇಜಿಗೆ ತೆರಳುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಹುಚ್ಚ ವೆಂಕಟ್ ಯುವತಿಯನ್ನು ಚುಡಾಯಿಸಲು ಮುಂದಾಗಿದ್ದಾರೆ.
ಅಲ್ಲದೆ ಟೋಲ್ನಲ್ಲಿಯೇ ಯುವತಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಯುವತಿ ಪೊಲೀಸರಿಗೆ ಫೋನ್ ಮಾಡುವುದಾಗಿ ಹೇಳಿದರೂ ಹುಚ್ಚ ವೆಂಕಟ್ ತಲೆಕೆಡಿಸಿಕೊಳ್ಳಲ್ಲಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos