ಅಂಧ ‘ಟರ್ನರ್’ ‘ಗೋಲಿ’ಗೆ ಫಿದಾ!

ಅಂಧ ‘ಟರ್ನರ್’ ‘ಗೋಲಿ’ಗೆ ಫಿದಾ!

ಮೇ. 30, ನ್ಯೂಸ್‍ ಎಕ್ಸ್ ಪ್ರೆಸ್‍: ಅಂಧ ವ್ಯಕ್ತಿಯೊಬ್ಬ ತನ್ನ ಕುಟುಂಬ ಸದಸ್ಯರ ಮುಂದೆ ಈ ರೀತಿ ಬಾಸ್ಕೆಟ್ ಗೋಲ್ ಗಳಿಸಿರುವ ವಿಡಿಯೋ ‌ಇದೀಗ ಭಾರಿ‌ ವೈರಲ್ ಆಗಿದೆ.

ಈ ರೀತಿ ಸಾಧನೆ ಮಾಡಿರುವ ವ್ಯಕ್ತಿಯ ಹೆಸರು ಡೇವಿಡ್ ಟರ್ನರ್.  ಈ‌ ವಿಡಿಯೋದಲ್ಲಿ ‌ಟರ್ನರ್ ಬಾಸ್ಕೆಟ್‌ ನಲ್ಲಿ ಹಾಕುತ್ತಿದ್ದಂತೆ ಜತೆಯಲ್ಲಿದ್ದ ಮನೆಮಂದಿಯೆಲ್ಲ ಜೋರಾಗಿ ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಇದೀಗ ಈ ವಿಡಿಯೋ ಸುಮಾರು ಏಳು ಮಿಲಿಯನ್ ವೀವ್ಸ್, ಐದು ಲಕ್ಷ ಲೈಕ್ಸ್ ಹಾಗೂ ಒಂದು ಲಕ್ಷ ರೀ ಟ್ವೀಟ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos