ತುಮಕೂರಿ ನಲ್ಲಿ ಅಪರಿಚಿತ ಶವ ಪತ್ತೆ

ತುಮಕೂರಿ ನಲ್ಲಿ ಅಪರಿಚಿತ ಶವ ಪತ್ತೆ

ತುಮಕೂರು, ಆ.03 : ಕುಣಿಗಲ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ. ಮಧು ಬಾರ್ ರಸ್ತೆಯ ಮಾರುತಿ ಕ್ಲಿನಿಕಲ್ ಲ್ಯಾಬೋರೇಟರಿ ಮುಂಭಾಗ ಪತ್ತೆಯಾಗಿದ್ದು, 50-55 ವರ್ಷದ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು, ಮೃತನ ವಾರಸುದಾರರ ವಿಳಾಸ ಪತ್ತೆಯಾಲ್ಲ ಎಂದು ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ
ಮೃತನು 170 ಸೆ.ಮೀ. ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ ಹೊಂದಿದ್ದು, ಮೃತನ ಮೈ ಮೇಲೆ ಬಿಳಿ ಬಣ್ಣದ ನೀಲಿ ಗೆರೆಗಳುಳ್ಳ ತುಂಬು ತೋಳಿನ ಅಂಗಿ, ಬಿಳಿ ಬಣ್ಣದ ಪಂಚೆ ಇದೆ.

ಫ್ರೆಶ್ ನ್ಯೂಸ್

Latest Posts

Featured Videos