ಟ್ರೋಪಿ ಇಟ್ಟು ಭಜನೆ ಮಾಡಿದ ನೀತಾ ಅಂಬಾನಿ!

ಟ್ರೋಪಿ ಇಟ್ಟು ಭಜನೆ ಮಾಡಿದ ನೀತಾ ಅಂಬಾನಿ!

ಮುಂಬೈ, ಮೇ.15, ನ್ಯೂಸ್ ಎಕ್ಸ್ ಪ್ರೆಸ್ : 12ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಅದ್ಬುತ ಪ್ರದರ್ಶನದ ಮೂಲಕ ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದುಕೊಂಡಿದೆ.ಇದೀಗ ತಂಡದ ಒಡತಿ ನೀತಾ ಅಂಬಾನಿ,  ದೇವರ ಕೋಣೆಯಲ್ಲಿ ಟ್ರೋಫಿ ಇಟ್ಟು ಭಜನೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಖೇಶ್ ಅಂಬಾನಿ ಆ್ಯಂಟಿಲಿಯಾ ಮನೆಯ ದೇವರ ಕೋಣೆಯ ಕೃಷ್ಣನ ಮೂರ್ತಿ ಪಾದದ ಬಳಿ  ಇಟ್ಟು ನೀತಾ ಅಂಬಾನಿ ಭಜನೆ ಮಾಡಿದ್ದಾರೆ.  ನೀತಾ ಅಂಬಾನಿ  ಮಾಡಿರುವ ಭಜನೆ ಇದೀಗ ವೈರಲ್ ಆಗಿದೆ. ಮನೆಯ ಭಜನೆ ಬಳಿಕ ಮುಂಬೈನ ಪ್ರಸಿದ್ಧ ವಿನಾಯ ಮಂದಿರಕ್ಕೆ ತೆರಳಿ ಐಪಿಎಲ್ ಟ್ರೋಫಿಗೆ ಪೂಜೆ ಸಲ್ಲಿಸಿದ್ದಾರೆ.  ಮುಂಬೈ ತಂಡ ಐಪಿಎಲ್ ಟ್ರೋಫಿ ಗೆದ್ದ ತಂಡ ಅನ್ನೋ ಹಿರಿಮೆಗೆ ಪಾತ್ರವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos