ಸೋಶಿಯಲ್ ಮೀಡಿಯಾ ಧೂಲ್‌ ಎಬ್ಬಿಸಿದ ಏನಿಲ್ಲ ಏನಿಲ್ಲ ಹಾಡು!

ಸೋಶಿಯಲ್ ಮೀಡಿಯಾ ಧೂಲ್‌ ಎಬ್ಬಿಸಿದ ಏನಿಲ್ಲ ಏನಿಲ್ಲ ಹಾಡು!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸೋಶಿಯಲ್ ಮಿಡಾಗೆ ಹೆಚ್ಚು ಅಡಿಕ್ಟ್ ಆಗಿರುತ್ತಾರೆ ಹಾಗೆ ಇನ್ಸ್ಟಾಗ್ರಾಮ್ ನಲ್ಲಂತೂ ಈಗಿನ ಯುವಜನರು ಹೆಚ್ಚು ಉಪಯೋಗಿಸುತ್ತಾರೆ. ಎಷ್ಟು ಹಳೆಯ ಹಾಡು ಸಹ ಇನ್ಸ್ಟಾಗ್ರಾಮ್ ಅಲ್ಲಿ ಮಾಡಿದ ಒಂದು ವಿಡಿಯೋ ಈಗ ಇನ್ಸ್ಟಾಗ್ರಾಮ್ ಅನ್ನು ಧೂಳೆಬ್ಬಿಸುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಉಪೇಂದ್ರ ಸಿನಿಮಾದ ಈ ಹಾಡು ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ ಏನೇನಿಲ್ಲ ಈ ಹಾಡು ಕೇಳಿದವರೇ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಹಲ್ಚಲ್ ಎಬ್ಬಿಸುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಹಳೆ ಹಾಡುಗಳು ವೈರಲಾಗುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಇದೀಗ ಉಪೇಂದ್ರ ಸಿನಿಮಾದ ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ ಏನೇನಿಲ್ಲ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಎಲ್ಲರೂ ತಮ್ಮದೇ ಆದ ಶೈಲಿಯಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

ಪ್ರೇಮ ಹಾಗೂ ಉಪೇಂದ್ರ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಉಪೇಂದ್ರ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಬಳಿಕ ಈಗ ಈ ಹಾಡು ಬಾರಿ ಟ್ರೆಂಡಿಂಗ್ ನಲ್ಲಿ ಇದೆ. ಯುವಕನೋರ್ವ ಈ ಉಪೇಂದ್ರ ಸಿನಿಮಾದ ಏನಿಲ್ಲ ಏನಿಲ್ಲ ಆಡಿನ ಸಾಲು ಬಳಸಿ ಡೈಲಾಗ್ ಹೊಡೆದು ರೀಲ್ಸ್ ಹಾಕಿದ್ದರು, ಇದೀಗ ಆ ಯುವಕನ ಈ ವರ್ಜಿನಲ್ ಡೈಲಾಗ್ ಮತ್ತು ಏನಿಲ್ಲ ಏನಿಲ್ಲ ಸಾಂಗ್ ಫುಲ್ ವೈರಲ್ ಆಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos