ಕಳ್ಳಸಾಗಾಣೆ ಜಾಲದ ಕಿಂಗ್ ಪಿನ್ ಅರೆಸ್ಟ್

  • In Crime
  • November 19, 2019
  • 147 Views
ಕಳ್ಳಸಾಗಾಣೆ ಜಾಲದ ಕಿಂಗ್ ಪಿನ್ ಅರೆಸ್ಟ್

ಬೆಂಗಳೂರು,ನ.19:  ವಿದೇಶದಲ್ಲಿ ಉದ್ಯೋಗ ಹುಡುಕುತ್ತಿರುವ ಹೆಣ್ಣುಮಕ್ಕಳಿಗೆ ಕೈತುಂಬ ಸಂಬಳದ ಆಫರ್  ಹಾಗೂ ಊಟ, ವಸತಿ ಎಲ್ಲಾ ಉಚಿತ ಎಂದು ಹೇಳಿ, ವಿದೇಶಕ್ಕೆ ಅವರದ್ದೇ ದುಡ್ಡಿನಲ್ಲಿ ಕಳಿಸಿಕೊಡುತ್ತಾರೆ. ಹೀಗೆ ಯಾರದರೂ ಇವರ ಕೈಗೆ ಸಿಕ್ಕಿ ವಿದೇಶಕ್ಕೆ ಹೊರಟರೆ, ಅಂತಹ ಹೆಣ್ಣುಮಕ್ಕಳ ಕಥೆ ಮುಗಿದಂತೆಯೆ. ಇಂತಹ ಟ್ರಾಪ್​ಗೆ ಬಿದ್ದ ಇಬ್ಬರು ಯುವತಿಯರನ್ನು ರಕ್ಷಿಸಿ ಆರೋಪಿಯನ್ನು  ಬೆಂಗಳೂರಿನ ಪೊಲೀಸರು ಕೆಂಪೇಗೌಡ ಏರ್​​​ಪೋರ್ಟ್​​ನಲ್ಲಿ ಬಂಧಿಸಿದ್ಧಾರೆ.

ಫ್ರೆಶ್ ನ್ಯೂಸ್

Latest Posts

Featured Videos