ರೈಲಿನಿಂದ ಜಿಗಿದು ಪ್ರೇಮಿಗಳು ಸಾವು!

ರೈಲಿನಿಂದ ಜಿಗಿದು ಪ್ರೇಮಿಗಳು ಸಾವು!

ಭುವನೇಶ್ವರ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ಸಂಬಲ್ಪುರ್-ಅಂಗುಲ್ ಮಾರ್ಗದ ಕುಮುಂಡಾ ಬಳಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಅಂಗುಲ್‍ ನಲ್ಲಿ ನಡೆದಿದೆ. ಸ್ಥಳಿಯರು ಬೆಳಗ್ಗೆ ರೈಲ್ವೆ ಟ್ರ್ಯಾಕ್ ಬಳಿ ಜೋಡಿಯ ತುಂಡಾದ ಮೃತದೇಹಗಳನ್ನು ನೋಡಿ ಅಕ್ರಮ ಪ್ರೇಮ ಸಂಬಂಧದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಎಂದು ಪೊಲೀಸರಿಗೆ ಹೇಳಿದ್ದಾರೆ.

ಬಾನ್ಹಾರ್ಪಾಲ್ ಪ್ರದೇಶದ ನಿವಾಸಿ ಬಿಭುತಿ ಸಾಹು ಮೃತ ಯುವಕ ಎಂದು ಗುರುತಿಸಿದ್ದು, ಇನ್ನೂ ಮಹಿಳೆಯ ಗುರುತು  ಪತ್ತೆಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದದ ಪೊಲೀಸರು ಪರಿಶೀಲನೆ  ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos