ಪೀಣ್ಯ ಫ್ಲೈಓವರ್ ಬಂದ್ ಫುಲ್ ಟ್ರಾಫಿಕ್ ಜಾಮ್‌

ಪೀಣ್ಯ ಫ್ಲೈಓವರ್ ಬಂದ್ ಫುಲ್ ಟ್ರಾಫಿಕ್ ಜಾಮ್‌

ಬೆಂಗಳೂರು: ಬೆಂಗಳೂರು ನಗರದಿಂದ ಬರೋಬ್ಬರಿ 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಪೀಣ್ಯ ಫ್ಲೈಓವರ್ 3 ದಿನಗಳ ಕಾಲ  ಬಂದ್ ಹಿನ್ನೆಲೆಯಲ್ಲಿ  ಇಂದು ತುಮಕೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್‌ನಿಂದ ಕಂಡುಬಂದಿದೆ.

ಇಂದು  ಕಿಲೋಮೀಟರ್ ವರೆಗೂ ಟ್ರಾಫಿಕ್ ಜಾಂ ವಾಹನ ಸವಾರರು ಪರದಾಡುತ್ತಿದ್ದು  ಮೂರು ದಿನಗಳ ಕಾಲ ಮೆಲ್ಸೇತುವೆ ದುರಸ್ಥಿಗಾಗಿ ಪ್ಲೈ ಓವರ್ ಬಂದ್ ಮಾಡಿರುವ ಹೆದ್ದಾರಿ ಪ್ರಾಧಿಕಾರ. ಬೆಂಗಳೂರಿಗೆ ಎಂಟ್ರಿ ಕೊಡುವ ಸ್ಥಳದಲ್ಲೇ ಹೆವಿ ಟ್ರಾಫಿಕ್ ಜಾಂ ಆಗಿದ್ದು 8 ನೇ ಮೈಲಿ, ಜಾಲಹಳ್ಳಿ ಕ್ರಾಸ್ ,ಪೀಣ್ಯ ಮೂಲಕ ಗೊರಗುಂಟೆ ಪಾಳ್ಯ ತಲುಪಲು ಹರಸಾಹಸ ಪಡುತ್ತಿದ್ದು  ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ನಲ್ಲಿ ನಿಂತು ವಾಹನ ಸವಾರರು ಹೈರಾಣ

 

 

ಫ್ರೆಶ್ ನ್ಯೂಸ್

Latest Posts

Featured Videos