ಮೈಸೂರಿನ ಪ್ರವಾಸಿ ತಾಣಿಗಳು ಪ್ರವಾಸಿಗರಿಂದ ಭರ್ತಿ!

ಮೈಸೂರಿನ ಪ್ರವಾಸಿ ತಾಣಿಗಳು ಪ್ರವಾಸಿಗರಿಂದ ಭರ್ತಿ!

ಮೈಸೂರು: ಸಾಲು ಸಾಲು ರಾಜೆ ಇರುವ ಕಾರಣ ಮೈಸೂರು ಝೂನಲ್ಲಿ ಜನಜಂಗುಳಿ ಹೆಚ್ಚಾಗಿದೆ. ಕ್ರಿಸ್ಮಸ್ಕಾರನ ಮೊನ್ನೆ ಶನಿವಾರದಿಂದ ರಜೆ ಇದೆ ಶನಿವಾರ ಭಾನುವಾರ ಇವತ್ತು ಕೂಡ ರಜೆ ಇರುವ ಕಾರಣ ಪ್ರವಾಸಿಗರ ಆಗಮಿಸಿದ್ದಾರೆ. ಕೊರೊನಾ ಆತಂಕದ ನಡುವೆಯೂ ಪ್ರವಾಸಿಗರ ದೊಡ್ಡ ದಂಡೆ ಬರ್ತಾ ಇದೆ.  40,761 ಪ್ರವಾಸಿಗರಿಂದ ವೀಕ್ಷಣೆ ಮಾಡಿದ್ದಾರೆ.  ಕಳೆದ ನಾಲ್ಕು ದಿನಗಳಿಂದ 1 ವರ್ಷ ಪ್ರವಾಸಿಗರ ಆಗಮಿಸಿದ್ದಾರೆ. ಮೈಸೂರಿನ ಪ್ರವಾಸಿ ತಾಣಿಗಳು ಪ್ರವಾಸಿಗರಿಂದ ಭರ್ತಿಯಾಗಿದೆ. ನೆನ್ನೆ ಅತಿ ಹೆಚ್ಚು ಪ್ರವಾಸಿಗರು ಮೃಗಾಲಯಕ್ಕೆ ವೀಕ್ಷಣೆ ಮಾಡಿದ್ದಾರೆ, ಮೈಸೂರಿನ ಎಲ್ಲಾ ಪ್ರವಾಸ ತಾಣಿಗಳು ಪ್ರವಾಸಿಗರಿಂದ ಭರ್ತಿಯಾಗಿದೆ. ಒಂದು ಸಾಲು ಸಾಲು ರಜೆ ಇರುವ ಕಾರಣ, ಇನ್ನೊಂದು ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಪ್ರಯಾಣದಿಂದ, ತಮ್ಮ ಸ್ವಂತ ವಾಹನದಲ್ಲಿ ಬರುವವರ ಸಂಖ್ಯೆ ಸಹ ಹೆಚ್ಚಿದೆ. ಇನ್ನೊಂದು ಬೆಂಗಳೂರಿನಿಂದ ಮೈಸೂರಿನ ರೋಡು  ಚೆನ್ನಾಗಿದೆ ಎಂದರೆ ಒಮ್ಮೆ  ಹೋಗಿ ಬರೋಣ ಎಂದು ಬಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos