ಟಿಕ್‌ಟಾಕ್ ಗೆ ರಶ್ಮಿಕಾ ಫಿದಾ

ಟಿಕ್‌ಟಾಕ್ ಗೆ ರಶ್ಮಿಕಾ ಫಿದಾ

ಬೆಂಗಳೂರು , ಜು.11 : ಇತ್ತೀಚಿನ ದಿನಗಳಲ್ಲಿ ಟಿಕ್‌ಟಾಕ್ ಸಿಕ್ಕಾಪಟ್ಟೆ ಫೇಮಸ್. ಟಿಕ್‌ಟಾಕ್ ಲೋಕಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿಕೊಟ್ಟಿದ್ದಾರೆ.  ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ.

ಎಲ್ಲರೂ ಟಿಕ್ ಟಾಕ್ ಮಾಡುವುದನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಮಾನ್ಯ ಜನರು ಟಿಕ್ ಟಾಕ್ ನಿಂದ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಕೂಡಾ ಟಿಕ್ ಟಾಕ್ ಗೆ ಫಿದಾ ಆಗಿದ್ದಾರೆ. ಅವರೂ ಟಿಕ್ ಟಾಕ್ ಗೆ ಎಂಟ್ರಿ ಕೊಟ್ಟಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos