ಕಪ್ಪು ಕಲೆಗಳಿಗೆ ಇದು ರಾಮಬಾಣ

ಕಪ್ಪು ಕಲೆಗಳಿಗೆ ಇದು ರಾಮಬಾಣ

ಬೆಂಗಳೂರು, ನ. 04: ಇತ್ತೀಚಿನ ದಿನಗಳಲ್ಲಿ ಪರಿಸರದ ಮಾಲಿನ್ಯದಿಂದ ಮುಖದ ಸೌಂದರ್ಯವನ್ನು ಉಳಿಸಿಕೊಳ್ಳುವುದು ತುಂಬಾನೇ ಕಷ್ಟಕರದ ಸಂಗತಿ.

ಮೊಸರು: ಮೊಸರಿನ ಜೊತೆಯಲ್ಲಿ ನಾವು ಅಕ್ಕಿಹಿಟ್ಟನ್ನು ಬಳಸಬೇಕು. ಮೊಸರಿಗೆ ಒಂದು ಸ್ಪೂನ್ ಅಕ್ಕಿಹಿಟ್ಟು ಸಾಕು. ಒಂದು ಸ್ಪೂನ್ ಅಕ್ಕಿ ಹಿಟ್ಟನ್ನು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಬೇಕು. ಮಿಕ್ಸ್ ಮಾಡಿದ ನಂತರ ಅದನ್ನು ಒಂದು ದಪ್ಪ ಲೇಯರ್ನಲ್ಲಿ ನಮ್ಮ ಮುಖಕ್ಕೆ ಹಚ್ಚಿಕೊಳ್ಳಬೇಕು. ಹಚ್ಚಿಕೊಂಡು ಅದು ಒಣಗಿದ ಮೇಲೆ ಅದನ್ನು ಸ್ಕ್ರಬ್ ಮಾಡಿ ಅಂದರೆ ಮಸಾಜ್ ಮಾಡಿ ನಂತರ ಅದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಸ್ಕ್ರಬ್ ಮಾಡುವುದರ ಉಪಯೋಗವೆಂದರೆ ನಮ್ಮ ಮುಖದ ಮೇಲೆ ಇರುವ ಮೂಗಿನ ಮೇಲೆ ಇರುವ ಬ್ಲಾಕ್ ಹೆಡ್ಸ್ ವೈಟ್ಹೆಡ್ಸ್ ಗಳು ಕಡಿಮೆಯಾಗುತ್ತದೆ.

ಇದು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ತುಂಬಾ ಸುಲಭವಾದ ವಿಧಾನವಾಗಿದೆ. ಇದನ್ನು ಎಲ್ಲರೂ ಉಪಯೋಗಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ.

ಫ್ರೆಶ್ ನ್ಯೂಸ್

Latest Posts

Featured Videos