ಅತಿ ಹಿರಿಯ ಮತದಾರ ಇನ್ನಿಲ್ಲ

ಅತಿ ಹಿರಿಯ ಮತದಾರ ಇನ್ನಿಲ್ಲ

ನವದೆಹಲಿ, ಡಿ. 24 : ಕುರ್ಚಿಯಲ್ಲೇ ಮತಗಟ್ಟೆಗೆ ಆಗಮಿಸಿದ್ದ ಬಚ್ಚನ್ರನ್ನು ಮತಗಟ್ಟೆಯ ಚುನಾವಣಾಧಿಕಾರಿಗಳು ವಿಶೇಷವಾಗಿ ಬರಮಾಡಿಕೊಂಡಿದ್ದರು. ದಿಲ್ಲಿಯ ಅತ್ಯಂತ ಹಿರಿಯ ಮತದಾರ, ಶತಾಯುಷಿ ಬಚ್ಚನ್ ಸಿಂಗ್ ಸೋಮವಾರ ಸಾವನ್ನಪ್ಪಿದ್ದಾರೆ. 111 ವರ್ಷದ ಇವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಅತ್ಯಂತ ಹಿರಿಯ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ಈ ವೇಳೆ ಗಾಲಿ 1951ರಿಂದ ನಡೆದ ಎಲ್ಲ ಚುನಾವಣೆಯಲ್ಲೂ ಅವರು ತಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿದ್ದಾರೆ ಎಂದು ಬಚ್ಚನ್ ಮೊಮ್ಮಗ ತಿಳಿಸಿದ್ದಾರೆ. ಇತ್ತೀಚೆಗೆ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos