ಪತಿಯನ್ನು ಕೊಲೆಗೈದ ಪತ್ನಿ

ಪತಿಯನ್ನು ಕೊಲೆಗೈದ ಪತ್ನಿ

ಲಕ್ನೋ, ನ.22 : ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು ಸ್ವತಃ ಪತ್ನಿಯೇ ಕೊಂದು ಅಡುಗೆ ಮನೆಯಲ್ಲಿ ಹೂತುಹಾಕಿರುವ ಘಟನೆ ಮಧ್ಯಪ್ರದೇಶದ ಅನುಪ್ಪೂರ ಜಿಲ್ಲೆಯಲ್ಲಿ ನಡೆದಿದೆ.
ಕರೋಂಡಿ ಗ್ರಾಮದ ವಕೀಲ ಮಹೇಶ್ ಬನವಾಲ್ (35) ಕೊಲೆಯಾದ ಪತಿ. ಈತನ ಪತ್ನಿ ಪ್ರಮೀಳಾ (32) ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಕೊಲೆಮಾಡಿ ಪತ್ನಿ. ಅ.22 ರಂದು ತನ್ನ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾಳೆ.
ಪತ್ನಿಯಿಂದ ದೂರು ಪಡೆದ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos