ಇಂದಿನಿಂದ ಪೈಲ್ವಾನ್ ನ ಅಬ್ಬರ ಆರಂಭ

ಇಂದಿನಿಂದ ಪೈಲ್ವಾನ್ ನ ಅಬ್ಬರ ಆರಂಭ

ಬೆಂಗಳೂರು, ಸೆ. 12: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಮೂಡಿಬರುತ್ತಿರುವ ಚಿತ್ರಗಳೆಎಲ್ಲವು ಸೂಪರ್ ಡೂಪರ್ ಗಳಾಗಿ ತೆರೆಕಾಣುತ್ತಿವೆ. ಹೌದು, ಇಂದು ಸುದೀಪ್ ಅಭಿನಯದ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರವು ತೆರೆ ಕಂಡಿದೆ. ಕೆಲವು ಕಡೆ ಬೆಳಿಗ್ಗೆ 4.30ಕ್ಕೆ ಮೊದಲ ಪ್ರರ್ದಶನ ಆರಂಭವಾದರೆ, ಮತ್ತೆ ಹಲವೆಡೆಗಳಲ್ಲಿ 5:30ಕ್ಕೆ ಪೈಲ್ವಾನ್ ಪಟ್ಟು ಹಾಕಿದ್ದಾನೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos