ಪ್ರಾಣತೆಗೆದ `ಹುಚ್ಚು’ ಪ್ರೀತಿ

  • In Crime
  • August 6, 2021
  • 207 Views
ಪ್ರಾಣತೆಗೆದ `ಹುಚ್ಚು’ ಪ್ರೀತಿ

ಬೆಳಗಾವಿ: ಪ್ರೀತಿಯನ್ನು ಒಪ್ಪದೇ . ಬಾಲಕಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಹಾರೂಗೇರಿಯಲ್ಲಿ ನಡೆದಿದೆ. ಅಮೀರ್ ಜಮಾದಾರ್ (19)  ಬಾಲಕಿಯನ್ನು ಕೊಲೆ ಮಾಡಿರುವ ಆರೋಪಿ… ಬಾಲಕಿ ತನ್ನ ಸಂಬಂಧಿಕರ ಊರಿಗೆ ಹೋಗಿ ಮನೆಗೆ ವಾಪಸ್ಸು ಬರುತ್ತಿದ್ದ ವೇಳೆ  ಮಾರ್ಗಮಧ್ಯದಲ್ಲಿ ಬಾಲಕಿಯನ್ನು ಕೊಚ್ಚಿ ಕೊಲೆ  ಮಾಡಿದ್ದಾನೆ.ಎಂದು ಹಾರೂಗೇರಿ ಪೊಲೀಸ್  ಠಾಣಾ ವ್ಯಾಪ್ತಿಯ ಪೊಲೀಸರು ತಿಳಿದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos