ವಾಯು ಪಡೆಯ ತರಬೇತಿ ವಿಮಾನ ಪತನ; ಪೈಲಟ್ ಸಾವು

ವಾಯು ಪಡೆಯ ತರಬೇತಿ ವಿಮಾನ ಪತನ; ಪೈಲಟ್ ಸಾವು

ಬೆಂಗಳೂರು: ಬೆಂಗಳೂರಿನ ಎಮಲೂರು ಎಚ್‍ಎಎಲ್‍ (HAL) ಏರ್‌ ಪೋರ್ಟ್‌ ನಲ್ಲಿಂದು ಭಾರತೀಯ ವಾಯು ಪಡೆಯ ತರಬೇತಿ ನೀಡುವ ಫೈಟರ್‌ ವಿಮಾನ ಮಿರಾಜ್‌ 2000 ಪತನಗೊಂಡ ದುರಂತದಲ್ಲಿ ಓರ್ವ ಪೈಲಟ್‌ ಮಡಿದಿರುವುದಾಗಿ ವರದಿಯಾಗಿದೆ.

ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಹೊರಗೆ ಜಿಗಿದರಾದರೂ ಇವರಲ್ಲಿ ಒಬ್ಬ ಪೈಲಟ್‌ ಹೊತ್ತಿ ಉರಿಯುತ್ತಿದ್ದ ವಿಮಾನದ ಅವಶೇಷಗಳ ಮೇಲೆಯೇ ಇಳಿದ ಕಾರಣ ಆತ ಅಸುನೀಗಿದ್ದಾನೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos