ಕಣ್ಸನ್ನೆ ಹುಡುಗಿಯ ಕಣ್ಣಾಟ

ಕಣ್ಸನ್ನೆ ಹುಡುಗಿಯ ಕಣ್ಣಾಟ

ಬೆಂಗಳೂರು,ಅ. 28 : ಒಂದೇ ಒಂದು ಬಾರಿ ಕಣ್ಣು ಹೊಡೆದು ಪಡ್ಡೆಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದ ನಟಿ ಪ್ರಿಯಾ ವಾರಿಯರ್. ಈಗ ಸ್ಯಾಂಡಲ್ವುಡ್ನಲ್ಲೂ ತಮ್ಮ ಕಣ್ಣಿನ ಪವರ್ ತೋರಿಸೋಕೆ ಮುಂದಾಗಿದ್ದಾರೆ.
ಕಳೆದ ವರ್ಷ ತೆರೆಕಂಡ ‘ಒರು ಅದಾರ್ ಲವ್’, ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಕನ್ನಡದ ವಿಷ್ಣುಪ್ರಿಯ ಹಾಗೂ ಹಿಂದಿಯ ‘ಶ್ರೀದೇವಿ ಬಂಗ್ಲೊ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಕನ್ನಡದ ‘ವಿಷ್ಣುಪ್ರಿಯಾ’ ಸಿನಿಮಾ ತಂಡ ಟೀಸರ್ ಬಿಡುಗಡೆ ಮಾಡಿದೆ. ಅದರಲ್ಲೂ ಪ್ರಿಯಾ ತಮ್ಮ ಕಣ್ಸನ್ನೆಯಿಂದಲೇ ಸದ್ದು ಮಾಡುತ್ತಿದ್ದಾರೆ.
ಮಲಯಾಳಂನ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಕನ್ನಡದ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಹಿಂದೆ ಮಲಯಾಳಂ ಸಿನಿಮಾದಲ್ಲಿ ಕಣ್ಣು ಹೊಡೆದು ಸುದ್ದಿಯಾಗಿದ್ದ. ಪ್ರಿಯಾ ಈಗ ಕನ್ನಡದಲ್ಲೂ ಕಣ್ಸನ್ನೆ ಮಾಡುವ ಮೂಲಕ

ಫ್ರೆಶ್ ನ್ಯೂಸ್

Latest Posts

Featured Videos