ಟೆಸ್ಟ್ ನಲ್ಲೂ ಸತತವಾಗಿ ಸೋಲು : ಆಮ್ಲಾ

ಟೆಸ್ಟ್ ನಲ್ಲೂ ಸತತವಾಗಿ ಸೋಲು : ಆಮ್ಲಾ

ಅಬುಧಾಬಿ, ಅ.18 : ಭಾರತ ಪ್ರವಾಸ ಕೈಗೊಂಡ ಎಲ್ಲಾ ತಂಡಗಳು ಟೆಸ್ಟ್ ಕ್ರಿಕೆಟ್ನಲ್ಲಿ ಸೋಲಿಸುತ್ತಿದೆ. ತವರು ನೆಲದಲ್ಲಿ ಟೀಮ್ ಇಂಡಿಯಾ ಸತತ 11 ಟೆಸ್ಟ್ ಸರಣಿಗಳನ್ನು ಗೆದ್ದು ಟೆಸ್ಟ್ ಕ್ರಿಕೆಟ್ನಲ್ಲಿ ಕಳೆದ ಮೂರು ವರ್ಷಗಳಿಂದ ನಂ.1 ಸ್ಥಾನ ಸಾಕ್ಷಿ. ಪ್ರಸಕ್ತ ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಕೂಡ ಇಂಥದ್ದೇ ಪರಿಸ್ಥಿತಿ ಎದುರಿಸಿದ್ದು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 0-2 ಅಂತರದಲ್ಲಿ ಸೋಲುಂಡಿದೆ. ಜೊತೆಗೆ ತನ್ನ ದೈತ್ಯ ತಾರೆಗಳಾದ ಹಶೀಮ್ ಆಮ್ಲಾ, ಎಬಿ ಡಿ’ವಿಲಿಯರ್ಸ್, ಡೇಲ್ ಸ್ಟೇನ್ ಮತ್ತು ಮೋರ್ನೆ ಮಾರ್ಕೆಲ್ ನಿವೃತ್ತಿ ನಂತರ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರರನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿ ಕಳೆಗುಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos