ದೇಶದಲ್ಲೇ ಅತೀ ಹೆಚ್ಚು ತಾಪಮಾನವಿರುವ 10 ಸ್ಥಳಗಳು

ದೇಶದಲ್ಲೇ ಅತೀ ಹೆಚ್ಚು ತಾಪಮಾನವಿರುವ 10 ಸ್ಥಳಗಳು

ಬೆಂಗಳೂರು, ಮಾರ್ಚ್ 15, ನ್ಯೂಸ್ ಎಕ್ಸ್ ಪ್ರೆಸ್: ಬೇಸಿಗೆ ಸಮೀಪಿಸುತ್ತಿದ್ದಂತೆ ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮೇ ತಿಂಗಳು ಕಳೆದ ಮಳೆಗಾಲ ಆರಂಭವಾಗುವವರೆಗೂ ಇದೇ ಪರಿಸ್ಥಿತಿಯನ್ನು ಜನರು ಎದುರಿಸಬೇಕಿದೆ. ಸ್ಕೈಮೆಟ್ ವೆದರ್ ಡಾಟ್‌ಕಾಮ್ ಈ ಪಟ್ಟಿಯನ್ನು ಮಾಡಿದೆ.

  1. ತಿರುಪತಿ-ಆಂಧ್ರಪ್ರದೇಶ-40.3 ಡಿಗ್ರಿ ಸೆಲ್ಸಿಯಸ್
  2. ಅನಂತಪುರ-ಆಂಧ್ರಪ್ರದೇಶ-40.2ಡಿಗ್ರಿ ಸೆಲ್ಸಿಯಸ್
  3. ಥಿರುತ್ತನಿ-ತಮಿಳುನಾಡು-40.1 ಡಿಗ್ರಿ ಸೆಲ್ಸಿಯಸ್
  4. ಕಲಬರಗಿ- ಕರ್ನಾಟಕ-39.8ಡಿಗ್ರಿ ಸೆಲ್ಸಿಯಸ್
  5. ಕುರ್ನೂಲ್-ಆಂಧ್ರಪ್ರದೇಶ-39.6 ಡಿಗ್ರಿ ಸೆಲ್ಸಿಯಸ್
  6. ಬ್ರಹ್ಮಪುರಿ-ಮಹಾರಾಷ್ಟ್ರ-39.4 ಡಿಗ್ರಿ ಸೆಲ್ಸಿಯಸ್
  7. ಸೊಲ್ಲಾಪುರ-ಮಹಾರಾಷ್ಟ್ರ-38.9ಡಿಗ್ರಿ ಸೆಲ್ಸಿಯಸ್
  8. ಟುಣಿ-ಆಂಧ್ರಪ್ರದೇಶ-38.9 ಡಿಗ್ರಿ ಸೆಲ್ಸಿಯಸ್
  9. ತ್ರಿಶೂರ್-ಮಹಾರಾಷ್ಟ್ರ-38.8 ಡಿಗ್ರಿ ಸೆಲ್ಸಿಯಸ್
  10. ಆಮಾಗುಂಡಮ್-ತೆಲಂಗಾಣ-38.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos