ಚಹಾ ಅಪ್ಪ, ಮಗನ ಜೀವಕ್ಕೆ ಮಾರಕ

ಚಹಾ ಅಪ್ಪ, ಮಗನ ಜೀವಕ್ಕೆ ಮಾರಕ

ನವದೆಹಲಿ, ಸೆ. 20 : ವಿಷಾಪೂರಿತ ಚಹಾ ಕುಡಿದು ಅಪ್ಪ, ಮಗಮ ಜೀವಕ್ಕೆ ಕುತ್ತು ತಂದಿರುವ ಘಟನೆ ನವದೆಹಲಿಯ ಬೆತುಲ್ನ ಮುಲ್ತೈ ಪ್ರದೇಶದಲ್ಲಿ ನಡೆದಿದೆ. ಹಥ್ನಾಪುರದ ನಿವಾಸಿ ನಾತು ಬುವಾಡೆ (80)
ವಿಷಪೂರಿತ ಚಹಾ ಕುಡಿದು ತಂದೆ ಮೃತಪಟ್ಟಿದ್ದು, ಮಗನ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮಗನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮಗನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದಿದ್ದಾರೆ.
ಕಾರ್ಕೊಟಕ ವಿಷವಾಗಿರುವುದರಿಂದ ಮನುಷ್ಯನ ದೇಹಕ್ಕೆ ಸೇರಿದರೆ ತುಂಬ ಅಪಾಯಕಾರಿ. ತಂದೆ, ಮಗ ಇಬ್ಬರೂ ಅವರ ಚಿಕ್ಕಪ್ಪನ ಮನೆಯಲ್ಲಿದ್ದರು ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos