ಥಾಯ್ಲೆಂಡ್ ನಲ್ಲಿ ಮರದ ಆತಂಕ

ಥಾಯ್ಲೆಂಡ್ ನಲ್ಲಿ ಮರದ ಆತಂಕ

ಥಾಯ್ಲೆಂಡ್ ,ಆ. 14 : ಥಾಯ್ಲೆಂಡ್ ನ ಅತಿ ಪ್ರಾಚೀನ ಮತ್ತು ಪ್ರವಾಸಿಗರ ಪಾಲಿಗೆ ಅತ್ಯಾಕರ್ಷಣೀಯ ಕೇಂದ್ರವಾಗಿದ್ದ ಮರದ ಸೇತುವೆ ಕುಸಿಯುವ ಆತಂಕ ಎದುರಾಗಿದೆ.
ಕಾಂಚನಬುರಿ ಪ್ರಾಂತ್ಯದಲ್ಲಿ ಅತಿಯಾಗಿ ಮಳೆ ಸುರಿಯುತ್ತಿರುವ ಕಾರಣ ಈ ಸೇತುವೆಗೆ ಕುತ್ತು ಬಂದಿದೆ. ಯಾವುದೇ ಸಂದರ್ಭದಲ್ಲಿ ಸೇತುವೆ ಕುಸಿಯಬಹುದೆಂದು ಥಾಯ್ ಸೇನೆಯು ಸೋಮವಾರ ಜಾಗ್ರತೆ ವಹಿಸಿತ್ತು.
ನದಿಯಲ್ಲಿ ಭಾರಿ ಪ್ರಭಾವ ಕಾಣಿಸಿಕೊಂಡಿದ್ದು, ಮರದ ಕೊಂಬೆಗಳು ಮತ್ತಿತರ ವಸ್ತುಗಳು ಸೇತುವೆಗೆ ಅಡ್ಡಿಪಡಿಸಬಹುದೆಂಬ ಕಾರಣಕ್ಕೆ ಅದನ್ನು ತೆರವುಗೊಳಿಸುವ ಕಾರ್ಯವನ್ನು ಸೈನ್ಯ ಸವಾಲಾಗಿ ಸ್ವೀಕರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos