ಅಭಿಮಾನಿಗೆ ಅಪ್ಪಿಕೊಂಡ ವಿರಾಟ್

ಅಭಿಮಾನಿಗೆ ಅಪ್ಪಿಕೊಂಡ ವಿರಾಟ್

ಹೈದರಾಬಾದ್ , ಅ. 3 : ಒಡಿಶಾ ಮೂಲದ ಪಿಂಟು ತಮ್ಮ ಬೆನ್ನಿನ ಮೇಲೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿಸಿ ಒಟ್ಟು 15 ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದು, ವಿರಾಟ್ ಅಭಿಮಾನಿ ತಬ್ಬಿಕೊಳ್ಳುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಒಡಿಶಾ ಮೂಲದ ಪಿಂಟು ಬೆಹೆರಾ ತನ್ನ ಎದೆ ಮೇಲೆ ವಿರಾಟ್ ಕೊಹ್ಲಿ ಮುಖದ ಹಾಗೂ ಬೆನ್ನಿನ ಮೇಲೆ ಅವರ ಜೆರ್ಸಿ ನಂಬರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅಭಿಮಾನಿಯ ಎದೆ ಮೇಲೆ ತನ್ನ ಚೆಹೆರೆಯ ಹಾಗೂ ಅವಾರ್ಡ್ ಗಳ ಟ್ಯಾಟೂ ನೋಡಿ ತಬ್ಬಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos