ತಮಿಳುನಾಡಿನಾದ್ಯಂತ ಸೆಲೆಬ್ರಿಟಿಗಳಿಂದ ಮತದಾನ

  • In Cinema
  • April 18, 2019
  • 130 Views
ತಮಿಳುನಾಡಿನಾದ್ಯಂತ ಸೆಲೆಬ್ರಿಟಿಗಳಿಂದ ಮತದಾನ

ತಮಿಳುನಾಡು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಮತಹಬ್ಬ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಂಡಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಗಳು ಜನಸಾಮಾನ್ಯರೊಂದಿಗೆ ಬೆರೆತು, ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವಾಗಿತ್ತು. ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಕರ್ತವ್ಯ ಎಂಬುದನ್ನು ಸೆಲೆಬ್ರಿಟಿಗಳು ನೆನಪಿಸಿದ್ದು ಮಾದರಿಯಾಗಿತ್ತು. ಇದರ ಒಂದು ಸಣ್ಣ ಝಲಕ್ ಇಲ್ಲಿದೆ:

ಫ್ರೆಶ್ ನ್ಯೂಸ್

Latest Posts

Featured Videos