ಲಂಡನ್ ನಲ್ಲಿ 360 ವೃತಾಕರ ಈಜು ಕೊಳವೆ

ಲಂಡನ್ ನಲ್ಲಿ 360 ವೃತಾಕರ ಈಜು ಕೊಳವೆ

ಲಂಡನ್ಜೂನ್.10, ನ್ಯೂಸ್ ಎಕ್ಸ್ ಪ್ರೆಸ್: ಈಜುಕೊಳದಲ್ಲಿ ಈಜುತ್ತಿದ್ದರೆ ಇಡೀ ನಗರ ಕಾಣುವಂತೆ ಇರಬೇಕು. ಇದನ್ನು ಕಲ್ಪಿಸಿಕೊಳ್ಳುವುದೇ ಎಷ್ಟೊಂದು ರೋಮಾಂಚಕ ಅಲ್ಲವೇ? ಇಂಥದೊಂದು ಅನುಭವ ಪಡೆಯ ಬಯಸುವುದಾದರೆ ನೀವು ಲಂಡನ್‌ಗೆ ಭೇಟಿ ನೀಡಬೇಕಾಗುತ್ತದೆ. ಲಂಡನ್‌ ಗಗನಚುಂಬಿ ಕಟ್ಟಡಗಿಂತ 200 ಮೀ ಎತ್ತರದಲ್ಲಿ ಈ 360 ಡಿಗ್ರಿ ಈಜುಕೊಳ ನಿರ್ಮಿಸಲಾಗುವುದು. ಈ ಈಜುಕೊಳ ತುಂಬಾ ಪಾರದರ್ಶಕವಾಗಿದ್ದು ನೀರಿನೊಳಗೆ ಈಜುತ್ತಲೇ ಇಡೀ ನಗರದ ಸೌಂದರ್ಯ ಕಣ್ತುಂಬಿಕೊಳ್ಳಬಹುದಾಗಿದೆ. ಅಷ್ಟು ಮಾತ್ರವಲ್ಲಿ ಈಜುತ್ತಿರುವವರನ್ನು ಬಿಲ್ಡಿಂಗ್‌ನಲ್ಲಿ ಇರುವವರು ನೋಡಬಹುದಾಗಿದ್ದು, ಈಜುತ್ತಿರುವವರು ಬಿಲ್ಡಿಂಗ್‌ನಲ್ಲಿರುವವರನ್ನು ಕಾಣುವಂತೆ ಈ ಈಜುಕೊಳ ನಿರ್ಮಿಸಲಾಗುವುದು.

ಫ್ರೆಶ್ ನ್ಯೂಸ್

Latest Posts

Featured Videos