ಶ್ವಾನಗಳ ಬೆಲೆ ಕೇಳಿದರೆ ಬೆಚ್ಚಿಬೀಳ್ತಿರಾ..!

ಶ್ವಾನಗಳ ಬೆಲೆ ಕೇಳಿದರೆ ಬೆಚ್ಚಿಬೀಳ್ತಿರಾ..!

ಮೈಸೂರು, ಅ. 13 : ಕೆನೈನ್ ಕ್ಲಬ್ ವತಿಯಿಂದ ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನದಲ್ಲಿ 10 ಕೋಟಿ ರೂ. ಶ್ವಾನ ಗಮನ ಸೆಳೆಯಿತು.
ಬೆಂಗಳೂರಿನ ಬನಗಿರಿ ನಿವಾಸಿ ಸತೀಶ್ ಈ ದುಬಾರಿ ಶ್ವಾನದ ಮಾಲೀಕ. 10 ಕೋಟಿ ರೂ. ಮೌಲ್ಯದ ಲಯನ್ ಹೆಡ್ ಟಿಬೇಟಿಯನ್ ಮಾಸ್ಟಿಫ್, 1 ಕೋಟಿ ರೂ. ಮೌಲ್ಯದ ಕೊರಿಯನ್ ಮಾಸ್ಟಿಫ್ ಶ್ವಾನದೊಂದಿಗೆ ಸತೀಶ್ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡರು.

ಫ್ರೆಶ್ ನ್ಯೂಸ್

Latest Posts

Featured Videos