ಡಿಕೆ ಸುರೇಶಗೂ ಇ.ಡಿ. ಗಂಟು

ಡಿಕೆ ಸುರೇಶಗೂ ಇ.ಡಿ. ಗಂಟು

ಬೆಂಗಳೂರು, ಸೆ. 30 : ಇಡಿ ಸುಳಿಯಲ್ಲಿ ಸಿಲುಕಿರುವ ಡಿ. ಕೆ. ಶಿವಕುಮಾರ್ ಹೊರ ಬರಲು ಹರ ಸಾಹಸ ನಡೆಸುತ್ತಿದ್ದಾರೆ… ಒಂದು ತಿಂಗಳಿನಿಂದ ವಿಚಾರಣೆ ಎದುರಿಸುತ್ತಿರುವ ಡಿಕೆಶಿ ಜಾಮೀನು ಸಿಗದೆ ತಿಹಾರ್ ಜೈಲು ಸೇರಿದ್ದಾರೆ…. ಸದ್ಯ ಇನ್ನೂ 14 ದಿನ ಡಿಕೆಶಿ ಜೈಲಿನಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ….
ಡಿಕೆಶಿವಕುಮಾರ ಜತೆ ವ್ಯವಹಾರ ನಂಟು, ಸೋದರ ಡಿಕೆ ಸುರೇಶಗೂ ಇಡಿ ಕುಣಿಕೆಯ ಗಂಟು ಬಿದ್ದಿದೆ. ಡಿಕೆ ಶಿವಕುಮಾರ ಸಹೋದರ ಸಂಸದ ಡಿಕೆ ಸುರೇಶಗೂ ವಿಚಾರಣೆ ಹಾಜರಾಗುವಂತೆ ಇ.ಡಿ. ನೋಟಿಸ್ ಜಾರಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos