ಕಾಟೇರ ಸಿನಿಮಾ ನೋಡಿದ ಸುದೀಪ್!

ಕಾಟೇರ ಸಿನಿಮಾ ನೋಡಿದ ಸುದೀಪ್!

ಬೆಂಗಳೂರು: ದರ್ಶನ್ ಅವರ ಕಾಟೇರ ಸಿನಿಮಾವನ್ನು ಸುದೀಪ್ ಅವರು ಯಾವಾಗ ವೀಕ್ಷಣೆ ಮಾಡುತ್ತಾರೆ. ಆಲ್ರೆಡಿ ವೀಕ್ಷಣೆ ಮಾಡಿದ್ದಾರೆ, ಅನ್ನೋ ಪ್ರಶ್ನೆ ಸಂಬಂಧ ಪಟ್ಟಂತಹ ಉತ್ತರ ಇದು. ದರ್ಶನ್ ನಟನೆಯ ಕಾಟೇರಾ ಸಿನಿಮಾ ನೋಡಿದ್ದ ನಟ ಸುದೀಪ್. ಚೆನ್ನೈನಲ್ಲಿ ಕಾಟೇರ ಸಿನಿಮಾ ನೋಡಿದ ನಟ ಸುದೀಪ್. ಸಿನಿಮಾ ನೋಡಿ ಕಾಡೇರ ಚಿತ್ರದ ಪ್ರಯತ್ನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಾಟೇರ ಯಾವಾಗ ನೋಡ್ತೀರ ಸರ್ ಅಂತ ಅಭಿಮಾನಿ ಪ್ರಶ್ನೆಗೆ ಅಭಿಮಾನಿ ಪ್ರಶ್ನೆಗೆ ಕಿಚ್ಚನ ಉತ್ತರ ಟ್ರೆಂಡಿಂಗ್.

ಫ್ರೆಶ್ ನ್ಯೂಸ್

Latest Posts

Featured Videos