ಎಸ್ ಎಸ್ ಎಲ್ ಸಿ ಪರೀಕ್ಷೆ ಭವಿಷ್ಯಕ್ಕಿಂತ ಕೊರೋನಾ ದೇ ಭಯ

ಎಸ್ ಎಸ್ ಎಲ್ ಸಿ ಪರೀಕ್ಷೆ ಭವಿಷ್ಯಕ್ಕಿಂತ ಕೊರೋನಾ ದೇ ಭಯ

ಮಂಡ್ಯ: ನಾಳೆ  SSLC ಪರೀಕ್ಷೆ ಹಿನ್ನಲೆ ಮಂಡ್ಯಜಿಲ್ಲೆಯಲ್ಲಿ  ಸಕಲ ಸಿದ್ದತೆ ಮಕ್ಕಳ ಭವಿಷ್ಯಕ್ಕಿಂತ ಮಹಾಮಾರಿ ಕೊರೋನಾ ದೇ ಭಯ ಕೊರೋನಾ ಆತಂಕದಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಇನ್ನುಗೊಂದಲದಲ್ಲೇ ಇರುವ ವಿದ್ಯಾರ್ಥಿಗಳ ಪೋಷಕರು ಏನೇ ಕಟ್ಟುನಿಟ್ಟು ಇದ್ದರು ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಕಡಿಮೆಯಾಗದ ಆತಂಕ ಆದರೂ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳೊಂದಿಗೆ  ಎಲ್ಲಾ ಕಟ್ಟುನಿಟ್ಟಿನ ಕ್ರಮದೊಂದಿಗೆ ನಡೆಯಲಿರುವ SSLC ಪರೀಕ್ಷೆಜಿಲ್ಲೆಯ 82 ಕೇಂದ್ರಗಳಲ್ಲಿ ನಡೆಯಲಿರುವ ಪರಿಕ್ಷೇ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 21260 ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಪರಿಕ್ಷೇಯಲ್ಲಿ ಪಾಲ್ಗೊಳ್ಳಲಿರುವ 11099 ಗಂಡು ಮಕ್ಕಳು ಹಾಗೂ 10161 ಹೆಣ್ಣು ಮಕ್ಕಳು ಜೂನ್ 25 ರಿಂದ ಜುಲೈ 3 ರವರಗೆ ನಡೆಯಲಿರುವ ಪರಿಕ್ಷೆ..ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರಿಗೆ ನಡೆಯಲಿರುವ ಪರೀಕ್ಷೆ ನೆಗೆಡಿ,ಕೆಮ್ಮು,ಜ್ವರ, ಕಂಡುಬಂದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಜಿಲ್ಲೆಯ ಎಲ್ಲಾ ಪರಿಕ್ಷಾ ಕೇಂದ್ರಗಳಿಗೆ ಕೊಠಡಿ ಹಾಗೂ ಕಾರಿಡಾರ್ ಗಳಿಗೆ ಸಿಸಿ ಟಿವಿ ಅಳವಡಿಕೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಜರ್ ವ್ಯವಸ್ಥೆ. ಕಂಟೋನ್ಮೆಂಟ್ ಜೋನ್ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರ ನಿಷೇಧಒಂದು ಕೊಠಡಿಯಲ್ಲಿ 18 ರಿಂದ 20 ವಿದ್ಯಾರ್ಥಿಗಳಿಗೆ 3 ಅಡಿ ಅಂತರದ ವ್ಯವಸ್ಥೆ. ಹೊರ ಜಿಲ್ಲೆ ಹಾಗೂ ಹೊರ ತಾಲ್ಲೂಕಿನ ವಲಸೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅವರ ಸ್ಥಳದಲ್ಲೇ ಪರೀಕ್ಷೆ ಬರೆಯುವ ವ್ಯವಸ್ಥೆ..ಜಿಲ್ಲೆಯಿಂದ ಹೊರಗೆ 134 ಜನ ವಿದ್ಯಾರ್ಥಿಗಳು ಹಾಗೂ ಹೊರ ಜಿಲ್ಲೆಯ ವಿದ್ಯಾರ್ಥಿಗಳು ನಮ್ಮ ಜಿಲ್ಲೆಯಲ್ಲಿ 225 ಜನರಿಗೆ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು.ಪ್ರತಿ ವಿದ್ಯಾರ್ಥಿಗಳಿಗೆ 2 ಮಾಸ್ಕ್ ವಿತರಣೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ವಾಹನದ ವ್ಯವಸ್ಥೆ

 

ಫ್ರೆಶ್ ನ್ಯೂಸ್

Latest Posts

Featured Videos