ಗಾಯದಿಂದಾಗಿ ಐಪಿಎಲ್ನಿಂದ ಎಬಿ ಡಿ ಔಟ್: ಆರ್ ಸಿಬಿ ಗೆ ಶಾಕ್!

ಗಾಯದಿಂದಾಗಿ ಐಪಿಎಲ್ನಿಂದ ಎಬಿ ಡಿ ಔಟ್: ಆರ್ ಸಿಬಿ ಗೆ ಶಾಕ್!

ನವದೆಹಲಿ, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಪಾಕಿಸ್ತಾನ ಸೂಪರ್ ಲೀಗ್ ವೇಳೆ ಎಬಿ ಡಿ ವಿಲಿಯರ್ಸ್ ಗಾಯ ಮಾಡಿಕೊಂಡ ಪರಿಣಾಮ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ಗೆ ಲಭ್ಯವಾಗುವುದು ಸಂಶಯವಾಗಿದೆ.

ಐಪಿಎಲ್ 12ನೇ ಆವೃತ್ತಿಯು ಮಾರ್ಚ್ 23ರಂದು ಆರಂಭವಾಗಲಿದೆ. ಎಬಿಡಿ ಅಲಭ್ಯವಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಚೊಚ್ಚಲ ಪ್ರಶಸ್ತಿ ಕನಸಿಗೆ ಹೊಡೆತ ಬೀಳಲಿದೆ.

ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಮುಂದೆ ಆಡಲು ಸಾಧ್ಯವಾಗದಿರುವುದು ತುಂಬಾನೇ ಬೇಸರ ತಂದಿದೆ. ಇದೀಗ ವೈದ್ಯರು ಎರಡು ವಾರಗಳ ಸಂಪೂರ್ಣ ವಿಶ್ರಾಂತಿಯನ್ನು ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ವಿಲಿಯರ್ಸ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos