ವಿಶೇಷ ಒಲಿಂಪಿಕ್ಸ್: ಸಬಿತಾಗೆ ಚಿನ್ನ, ಬೆಳ್ಳಿ

ವಿಶೇಷ ಒಲಿಂಪಿಕ್ಸ್: ಸಬಿತಾಗೆ ಚಿನ್ನ, ಬೆಳ್ಳಿ

ಅಬುಧಾಬಿ, ಮಾ.19, ನ್ಯೂಸ್ ಎಕ್ಸ್ ಪ್ರೆಸ್: ಸ್ಪೆಷಲ್ ಒಲಿಂಪಿಕ್ಸ್ ವಿಶ್ವ ಗೇಮ್ಸ್ ನಲ್ಲಿ ಮನೆ ಕೆಲಸದಾಕೆಯ ಮಗಳು ಸಬಿತಾ ಯಾದವ್ ಟೇಬಲ್ ಟೆನಿಸ್ನ ಸಿಂಗಲ್ಸ್ ನಲ್ಲಿ ಚಿನ್ನ ಹಾಗೂ ಡಬಲ್ಸ್ ಲ್ಲಿ ಬೆಳ್ಳಿ ಪದಕ ಜಯಿಸಿ ಗಮನ ಸೆಳೆದಿದ್ದಾರೆ.

17ರ ಹರೆಯದ ಸಬಿತಾ ಬೌದ್ಧಿಕ ಅಸಾಮರ್ಥ್ಯ ಹಾಗೂ ಸರಾಗವಾಗಿ ಮಾತನಾಡಲು ಸಾಧ್ಯವಾಗದ ಸಮಸ್ಯೆ ಎದುರಿಸುತ್ತಿದ್ದಾರೆ. ತಾನು ಪದಕ ಗೆದ್ದ ಸಿಹಿ ಸುದ್ದಿಯನ್ನು ಆದಷ್ಟು ಬೇಗ ತಾಯಿಗೆ ತಲುಪಿಸಿ ಅವರ ಕೈಗೆ ಪದಕ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos