ತಂದೆಯನ್ನೆ ಕೊಲೆಗೈದ ಪಾಪಿ ಮಗ

ತಂದೆಯನ್ನೆ ಕೊಲೆಗೈದ ಪಾಪಿ ಮಗ

ಬೆಳಗಾವಿ, ಸೆ. 9: ತಂದೆಯನ್ನೆ ತುಂಡು ತುಂಡಾಗಿ ಕತ್ತರಿಸಿ ಕೊಚ್ಚಿ ಕೊಲೆಗೈದ ಪಾಪಿ ಮಗ. ಕ್ರೂರಿ ಮಗನ ಈ ಕೃತ್ಯಕ್ಕೆ ಬೆಚ್ಚಿ ಬಿದ್ದ ಗ್ರಾಮಸ್ಥರು. ಕೊಲೆಯಾದ ವ್ಯಕ್ತಿ ಶಂಕರೆಪ್ಪ ಕುಂಬಾರ್ (60) ನಿವೃತ್ತ ಸಶಸ್ತ್ರಪಡೆ ಪೊಲೀಸ್ ಅಧಿಕಾರಿ. ಮೂರು ತಿಂಗಳ ಹಿಂದಷ್ಟೇ ಪೊಲೀಸ್ ಸೇವೆಯಿಂದ ನಿವೃತ್ತಿ ಗೊಂಡಿದ್ದ ಶಂಕರೆಪ್ಪ. ಇಂದು ಬೆಳಿಗ್ಗೆ ಐದು ಗಂಟೆಗೆ ತಾಯಿಯನ್ನು ಮತ್ತೊಂದು ರೂಮಿನಲ್ಲಿ ಕೂಡಿ ಹಾಕಿ ಈ ಕೃತ್ಯ. ಕೈಗೆ ಸಿಕ್ಕ ಇಲಿಗೆ ಮನೆಯಿಂದ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ ಪಾಪಿ. ಸ್ಥಳಕ್ಕೆ ಆಗಮಿಸಿದ ಕಾಕತಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos