ಹಾವಿಗೆ ನೀರು ಕುಡಿಸಿದ ಭೂಪ

ಹಾವಿಗೆ ನೀರು ಕುಡಿಸಿದ ಭೂಪ

ಜೂ. 26: ಜನರು ಹಾವನ್ನು ನೋಡಿದರೆ ಭಯದಿಂದ ಹಾವು ಇರುವ ಜಾಗ ಬಿಟ್ಟು ಓಡಿಹೋಗೊರೆ ಜಾಸ್ತಿ. ಹೌದು, ಆದರೆ ಇಲ್ಲಿ ಒಬ್ಬರು ಹಾವಿಗೆ ನೀರು ಕುಡಿಸುತ್ತಿದ್ದಾರೆ ಅದು ಬಾಟಲಿಯಲ್ಲಿ.

ಹೌದು, ಹಾವಿಗೆ ನೀರನ್ನು ಕೈಯಾರೆ ಕುಡಿಸುವುದು ಎಂದರೆ ಗಾಬರಿ ವಿಷಯ. ಆದರೆ ಇಲ್ಲೊಬ್ಬ ವ್ಯಕ್ತಿ ಹಾವುಗಳಿಗೆ ಯಾವುದೇ ಉಪಕರಣಗಳ‌ ಸಹಾಯವಿಲ್ಲದೇ ನೀರುಣಿಸುವ ಕೆಲಸ ಮಾಡಿ ನೆಟ್ಟಿಗರ ಅಚ್ಚರಿಗೆ ಕಾರಣವಾಗಿದ್ದಾರೆ.

ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಪ್ರತಿಕ್ರಿಯಿಸಿದ್ದು, ಈ ರೀತಿ ಯಾವುದೇ ಉಪಕರಣ ಇಲ್ಲದೇ ನೀರು ಕುಡಿಸುವುದು ನಿಜಕ್ಕೂ ಅಚ್ಚರಿಯ ವಿಷಯ. ಹಾವುಗಳು ಯಾವ ರೀತಿ ಪ್ರತಿಕ್ರಿಯಿಸುತ್ತವೆ ಎನ್ನುವುದು ಅರಿಯುವುದೇ ಸವಾಲಿನ ಕೆಲಸ ಎಂದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos