ಪುಟ್ಟ ನಾಯಿಗೆ ಮನಬಂದಂತೆ ಹೊಡೆದ ಮಾಲೀಕ

ಪುಟ್ಟ ನಾಯಿಗೆ ಮನಬಂದಂತೆ ಹೊಡೆದ ಮಾಲೀಕ

ಹವಾಯ್ , ಜು. 17 : ಮನುಷ್ಯ ಮನುಷತ್ವ ಮರೆತು ಪ್ರಾಣಿಗಳಿಗಿಂತ ಕೀಳು ನಡದೆಕೊಳ್ಳುತ್ತಾನೆ. ಪ್ರಾಣಿ ಹಿಂಸೆ ಮಹಾ ಪಾಪ ಎಂಬುದು ಎಲ್ಲರೂ ತಿಳಿದ ವಿಷಯ. ಎರಡು ತಿಂಗಳ ಪುಟ್ಟ ನಾಯಿ ಮರಿಗೆ ಮಾಲೀಕನ್ನೊಬ್ಬ ಮನಬಂದಂತೆ  ಥಳಿಸಿ ಸಾಕ್ಷಿಯಾಗಿದೆ. ಎರಡು ತಿಂಗಳ ಪುಟ್ಟ ನಾಯಿ ಮರಿಗೆ ಮಾಲೀಕನ್ನೊಬ್ಬ ಮನಬಂದಂತೆ ಹೊಡೆದದ್ದಲ್ಲದೇ ಜೀವಂತ ಹೂಳಲು ಮುಂದಾದ ದೃಶ್ಯ ಹವಾಯ್ ಒವಾಹು ಬೀಚ್ ನಲ್ಲಿ ಕಂಡುಬಂದಿದೆ, ಇದನ್ನು ನೋಡಿದವರು ಪ್ರಾಣಿದಯಾ ಸ್ವಯಂ ಸೇವಾ ಸಂಸ್ಥೆಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ನಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಲಿಯಾಲೋಹ ಹೆಸರಿನ ಈ ನಾಯಿಮರಿ ಸನ್ ಬರ್ನ್ ಗೆ ತುತ್ತಾಗಿದ್ದು, ಶೇ.90 ರಷ್ಟು ಚರ್ಮ ಗಾಯಗಳಾಗಿವೆ. ಆದಕಾರಣ ಮಾಲೀಕ ಅದನ್ನು ಜೀವಂತವಾಗಿ ಹೂಳಲು ಹೋಗಿದ್ದ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಯಿ ಮರಿ ಈಗ ಚೇತರಿಸಿಕೊಂಡಿದೆ ಎಂಬುದಾಗಿ ತಿಳಿದುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos