ಸಿಲಿಕಾನ್ ಸಿಟಿ ಈಗ ನಂ ಒನ್

ಸಿಲಿಕಾನ್ ಸಿಟಿ ಈಗ ನಂ ಒನ್

ಬೆಂಗಳೂರು, ಜ. 11 : ಬೆಂಗಳೂರು ಕೊಲೆಗಡುಕರ ನಗರವಾಗುತ್ತಿದೆಯೇ ಎಂಬ ಆತಂಕ ಕಾಡಲಾರಂಭಿಸಿದೆ. ಬೆಂಗಳೂರಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೆಹಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ ಹಾಗೂ ಕೊಚ್ಚಿ ನಗರಗಳಲ್ಲಿ ಕೊಲೆ ಪ್ರಕರಣಗಳು ಬೆಂಗಳೂರಿಗಿಂತಲೂ ಕಡಿಮೆ ಇವೆ.
ಕೊಲೆಗೆ ನೀಡಿರುವ ಕಾರಣಗಳಲ್ಲಿ ವಿಲಕ್ಷಣ ಮಾಹಿತಿಗಳು ಹೊರಬಂದಿವೆ.
ವೈಯಕ್ತಿಕ ದ್ವೇಷಕ್ಕೆ, ಸಣ್ಣಪುಟ್ಟ ಜಗಳಗಳಿಗೆ, ಕೌಟುಂಬಿಕ ಕಲಹಕ್ಕೆ, ಅಕ್ರಮ ಸಂಬಂಧಕ್ಕೆ, ಪ್ರೇಮ ಪ್ರಕರಣಗಳಿಗೆ, ಭೂ ವಿವಾದಗಳಿಗೆ ಹೆಚ್ಚು ಕೊಲೆಗಳಾಗಿವೆ. ಸಣ್ಣಪುಟ್ಟ ವಿಷಯಗಳಿಗೂ ಕೊಲೆಯಾಗಿರುವ ನಗರಗಳಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ 2018ರ ವರದಿ ಬೆಂಗಳೂರಿಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos