ಬಿಎಂಟಿಸಿ ಯಿಂದ ಸಂಗೀತ ಪ್ರಿಯರಿಗೆ ಶಾಕಿಂಗ್ ಸುದ್ದಿ!

ಬಿಎಂಟಿಸಿ ಯಿಂದ ಸಂಗೀತ ಪ್ರಿಯರಿಗೆ ಶಾಕಿಂಗ್ ಸುದ್ದಿ!

ಬೆಂಗಳೂರು, ಸೆ. 20: ಸಂಗೀತ ಪ್ರಿಯರಿಗೆ ಬಿಎಂಟಿಸಿ ಶಾಕಿಂಗ್ ಸುದ್ದಿ ವೊಂದನ್ನು ನೀಡಿದ್ದು, ಇನ್ಮುಂದೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಬೆಳೆಸುವಾಗ ಲೌಡ್ ಸ್ಪೀಕರ್ ಹಾಕಿ ಹಾಡು ಕೇಳುವುದಕ್ಕೆ ನಿರ್ಬಂಧ ಹೇರಿದೆ.

ಹೌದು, ಈ ಕುರಿತು ಸುತ್ತೋಲೆ ಹೊರಡಿಸಿರುವ ಬಿಎಂಟಿಸಿ, ಬಸ್ಸಿನಲ್ಲಿ ಲೌಡ್ ಸ್ಪೀಕರ್ ಹಾಕಿ ಹಾಡು ಕೇಳುವುದರಿಂದ ಶಬ್ದ ಮಾಲಿನ್ಯವಾಗುತ್ತದೆ. ಅಲ್ಲದೇ ಶಬ್ದ ಮಾಲಿನ್ಯದ ಜೊತೆ ಇತರ ಪ್ರಯಾಣಿಕರಿಗೂ ಕಿರಿಕಿರಿ ಆಗುತ್ತದೆ. ಹೀಗಾಗಿ ಬಸ್ಸಿನಲ್ಲಿ ಹಾಡು ಕೇಳುವುದಕ್ಕೆ ನಿರ್ಬಂಧಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos