ಶಾರುಕ್ ಪೋಟೋ ಸಕತ್ ವೈರಲ್

ಶಾರುಕ್ ಪೋಟೋ ಸಕತ್ ವೈರಲ್

ಮುಂಬೈ, ಸೆ. 30 : ವಯಸ್ಸು 50 ದಾಟಿದ್ರೂ ಇಂದಿಗೂ ಬಾಲಿವುಡ್ನಲ್ಲಿ ಬಹುಬೇಡಿಕೆಯನ್ನು ಉಳಿಸಿಕೊಂಡಿರೋ ಶಾರುಖ್, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಸದಾ ಒಂದಿಲ್ಲೊಂದು ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ಕಿಂಗ್ಖಾನ್. ಅದ್ರಲ್ಲೂ ನೆನ್ನೆಯಷ್ಟೇ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರೋ ಶಾರುಖ್ ಫೋಟೋ ಇದೀಗ ಸಖತ್ ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos