ಶಾರುಖ್ ಹಳೇ ವಿಡಿಯೋ

ಮುಂಬೈ, ಅ. 4 : ಶಾರುಖ್ ಇಂದು ಬಾಲಿವುಡ್ ಅನ್ನೇ ಆಳುತ್ತಿರುವ ಖಾನ್ಗಳಲ್ಲಿ ಒಬ್ಬರು. ಈ ಪಟ್ಟ ಅಷ್ಟು ಸುಲಭವಾಗಿ ಸಿಕ್ಕಿದ್ದಲ್ಲ. ಅವರು ಬೆಳ್ಳಿ ತೆಗೆ ಮೇಲೆ ಕಿಂಗ್ ಖಾನ್ ಆಗಿ ಮಿಂಚುವ ಮೊದಲು ತುಂಬಾನೆ ಕಷ್ಟಪಟ್ಟಿದ್ದಾರೆ. ಅಭಿಮಾನಿಗಳಿಗೆ ಈ ವಿಷಯ ತಿಳಿಯದೆ ಏನಿಲ್ಲ.

ಹೌದು, ಶಾರುಖ್ ಮೊದಲು ಕಿರುತೆರೆಯಲ್ಲಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ‘ಫೌಜಿ’, ‘ಸರ್ಕಸ್’ ನಂತಹ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟ ಶಾರುಖ್. ಹೀಗೆ ಹಂತ ಹಂತವಾಗಿ ಪ್ರತಿಭೆಯಿಂದ ಬೆಳೆದು ಇಂದು ಬಾಲಿವುಡ್ನ ಕಿಂಗ್ ಖಾನ್ ಆಗಿದ್ದಾರೆ. ಇಂತಹ ನಟನ ಒಂದು ಹಳೇ ವಿಡಿಯೋ ಈಗ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos