ಶನೇಶ್ವರ ದೇವಾಲಯದೊಳಗೆ ಕಾಗೆ

ಶನೇಶ್ವರ ದೇವಾಲಯದೊಳಗೆ ಕಾಗೆ

ಮಂಡ್ಯ, ಅ. 20 : ಕಾಂಗೆಗಳು ಬುದ್ಧಿವಂತ ಪಕ್ಷಿಗಳು. ಎಲ್ಲಾ ದೇವರುಗಳಿಗೆ ಒಂದೊಂದು ವಾಹನ ಇರುತ್ತವೆ. ಹಾಗೇ ಶನಿದೇವರಿಗೂ ಒಂದು ವಾಹನ ಇದೆ. ಅದುವೇ ಕಾಗೆ. ಮಂಡ್ಯ  ಜಿಲ್ಲೆಯ ಶನೇಶ್ವರ ಸ್ವಾಮಿ ದೇವಸ್ಥಾನದ ಗರ್ಭಗುಡಿಗೆ ಕಾಗೆ ಪ್ರವೇಶ ಮಾಡಿದ್ದು, ಈ ಮೂಲಕ ದೇವಾಲಯದಲ್ಲೊಂದು ಅಚ್ಚರಿ ಸಂಗತಿ ನಡೆದಿದೆ.
ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿರುವ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ಈ ಘಟನೆ ನಡೆದಿದೆ. ಶನೇಶ್ವರನ ವಾಹನ ಕಾಗೆಯೊಂದು ಗರ್ಭಗುಡಿಯ ಪ್ರವೇಶ ಮಾಡಿ ಶನಿದೇವರ ಪಾದದ ಬಳಿ ಕುಳಿತು ಅಚ್ಚರಿ ಮೂಡಿಸಿದೆ. ಕಾಗೆ ಶನಿ ದೇವರ ಗರ್ಭಗುಡಿಗೆ ಪ್ರವೇಶ ಮಾಡಿದ ಸುದ್ದಿ ತಿಳಿದು ಜನರು ಗರ್ಭಗುಡಿಯಲ್ಲಿದ್ದ ಕಾಗೆಯ ದರ್ಶನ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos