ಶಮಿ ಏಟು ಬಾಂಗ್ಲಾ ಕ್ಕೆ ಪೆಟ್ಟು

ಶಮಿ ಏಟು ಬಾಂಗ್ಲಾ ಕ್ಕೆ ಪೆಟ್ಟು

ಕೋಲ್ಕೊತ್ತಾ, ನ.23 : ಭಾರತ ಮತ್ತು ಬಾಂಗ್ಲಾದೇಶ ನಡುವೆ ಹೊನಲು ಬೆಳಕು ಟೆಸ್ಟ್ ನಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬಾಲ್ ತಗುಲಿ ಇಬ್ಬರು ಬಾಂಗ್ಲಾ ಕ್ರಿಕೆಟಿಗರು ತಲೆಗೆ ಏಟು ಮಾಡಿಕೊಂಡಿದ್ದಾರೆ. ಲಿಟನ್ ದಾಸ್ ಮತ್ತು ನಯೀಮ್ ಹಸನ್ ತಲೆಗೆ ಏಟು ಮಾಡಿಕೊಂಡು ಪೆವಿಲಿಯನ್ ಗೆ ಮರಳಿದರು. ಇತ್ತೀಚೆಗೆ ಐಸಿಸಿ ಹೊಸ ನಿಯಮ ರೂಪಿಸಿದ್ದು ಅದರಂತೆ ತಲೆಗೆ ಪೆಟ್ಟು ಮಾಡಿಕೊಂಡ ಆಟಗಾರನ ಬದಲಿಗೆ ಒಂದು ತಂಡ ಬದಲಿ ಆಟಗಾರನನ್ನು ಬಳಸಬಹುದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos