ಎಂಟಿಬಿ ನಾಗರಾಜ್ ಟಂಪ್ಪಾಗುಂಚ್ಚಿ ನೋಡಿ

ಎಂಟಿಬಿ ನಾಗರಾಜ್ ಟಂಪ್ಪಾಗುಂಚ್ಚಿ ನೋಡಿ

ಹೊಸಕೋಟೆ, ಸೆ. 17: ಮಾಜಿ ಸಚಿವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ರವರು  ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಭಾಗವಹಿಸುತ್ತಿದ್ದಾರೆ. ಗಣೋಶೋತ್ಸವ ಸಂಧರ್ಭದಲ್ಲಿ ತಮಟೆ ಸೌಂಡ್ ಇದ್ದೆ ಇರುತ್ತದೆ. ಈ ತಮಟೆ ಸೌಂಡ್ ಗೆ ಈಗ ಎಂಟಿಬಿ ನಾಗರಾಜ್ ತಮ್ಮ ವಯಸ್ಸನ್ನು ಮರೆತು ಟಂಪ್ಪಾಗುಂಚ್ಚಿ ಮತ್ತು ನಿಂಬೆಹಣ್ಣಿನ ಸ್ಟೇಪ್ಸ್ ಹಾಕಿದ್ಧಾರೆ.

ತಾವೆ ಅನರ್ಹಗೊಂಡು ಒತ್ತಡದಲ್ಲಿರುವ ಎಂಟಿಬಿ ನಾರಗಾಜ್ ರವರು ತಮ್ಮ ಒತ್ತಡದ ನಡುವೆ ಬರ್ಜರಿ ಸ್ಟೇಪ್ಸ್ ಹಾಕಿದ್ದಾರೆ.  ಒತ್ತಡವನ್ನು ಕಳೆದುಕೊಳ್ಳಲು ಈ ಮಾರ್ಗೋಪಾಯವನ್ನು ಕಂಟುಕೊಂಡಿದ್ದಾರೇನೋ ಗೊತ್ತಿಲ್ಲ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಕಾಲೋನಿಯಲ್ಲಿ ಗಣಪತಿ ವಿಸರ್ಜನ ಕಾರ್ಯಕ್ರಮಕ್ಕೆ ಅಭಿಮಾನಿಗಳು ಎಂ.ಟಿ.ಬಿ.ನಾಗರಾಜ್ ರವರನ್ನು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಗಣಪತಿ ಉತ್ಸ ಆಹ್ವಾನಿಸಿದ್ದಲ್ಲಿ ಭರ್ಜರಿ ಸ್ಟೆಪ್ಸೋ ಸ್ಟೆಪ್ಸು ಹಾಕಿದ್ದಾರೆ.

ಇದೆ ರೀತಿ ನಂದಗುಡಿಯ ಗಣೇಶೋತ್ಸವದಲ್ಲೂ ನಿಂಬೆ ಹಣ್ಣು ಹಿಡಿದು ಡ್ಯಾನ್ಸ್ ಪೂಲ್ ಸ್ಟೇಪ್ ಹಾಕಿದ್ರು  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos