ಫೆ.27 ರಿಂದ ಎಸ್.ಬಿ.ಐ. ಭರ್ಜರಿ ‘ಆಫರ್’

ಫೆ.27 ರಿಂದ ಎಸ್.ಬಿ.ಐ. ಭರ್ಜರಿ ‘ಆಫರ್’

ಆಸ್ತಿ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ. ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ. ಆಸ್ತಿ ಹರಾಜು ನಡೆಸುತ್ತಿದೆ. ದೇಶದ ಬ್ಯಾಂಕ್ ತನ್ನ ಸಾಲ ವಸೂಲಿಗೆ ಈ ಆಸ್ತಿ ಹರಾಜು ನಡೆಸುತ್ತಿದೆ. ಎಸ್.ಬಿ.ಐ. ಬ್ಯಾಂಕ್ ಆಸ್ತಿ ಹರಾಜು ಪಾರದರ್ಶಕವಾಗಿರಲಿದೆ. ಆಸಕ್ತರು www.bankeauctions.com/sbi ರಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಬ್ಯಾಂಕ್ ನ ವೆಬ್ಸೈಟ್ ನಲ್ಲಿ ಹರಾಜಾಗುತ್ತಿರುವ ಆಸ್ತಿ ವಿವರ, ಮಾಲೀಕನ ಹೆಸರು, ಇರುವ ಸ್ಥಳ ಎಲ್ಲ ಮಾಹಿತಿ ಲಭ್ಯವಾಗಲಿದೆ. ಆಸ್ತಿ ಖರೀದಿಗೆ ಏನು ಮಾಡಬೇಕು ಎಂಬುದರ ವಿವರವೂ ಇದರಲ್ಲಿ ಇದೆ. ಯಾವೆಲ್ಲ ದಾಖಲೆಗಳು ಬೇಕೆಎಂಬುದನ್ನು ಖರೀದಿದಾರ ವೆಬ್ಸೈಟ್ ನಲ್ಲಿ ಪಡೆಯಬಹುದು.

1000 ಪ್ರಾಪರ್ಟಿ ಹರಾಜು ಪ್ರಕ್ರಿಯೆ ಆನ್ಲೈನ್ ನಲ್ಲಿ ನಡೆಯಲಿದೆ. ಫೆ 27ರಂದು ಹರಾಜು ಪ್ರಕ್ರಿಯೆ ಪ್ರಾರಂಬವಾಗಲಿದೆ. ಎಸ್.ಬಿ.ಐ.ನ www.sbi.auctiontiger.net ವೆಬ್ಸೈಟ್ ನಲ್ಲಿ ಹೆಸರು ನೋಂದಾಯಿಸಿ, ನಂತ್ರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.  

ಫ್ರೆಶ್ ನ್ಯೂಸ್

Latest Posts

Featured Videos