ಶಶಿಕಲಾ ಮನೆ ಮೇಲೆ ಐಟಿ ದಾಳಿ ಪ್ರಕರಣ.

ಶಶಿಕಲಾ ಮನೆ ಮೇಲೆ ಐಟಿ ದಾಳಿ ಪ್ರಕರಣ.

ಶಶಿಕಲಾ ಮನೆ ಮೇಲೆ ಐಟಿ ದಾಳಿ ಪ್ರಕರಣ.

ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ ಐ ಟಿ ಅಧಿಕಾರಿಗಳ ತಂಡ.

ಚೆನೈನಿಂದ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ ತಂಡ.

ಕಳೆದ ನವೆಂಬರ್ ನಲ್ಲಿ ಶಶಿಕಲಾ ಮನೆ ಮೇಲೆ ದಾಳಿ ಯಾಗಿತ್ತು.

187 ಕಡೆ ಏಕಕಾಲದಲ್ಲಿ ದಾಳಿ ಆಗಿತ್ತು.

ದಾಳಿ ಸಂಬಂಧ ಐಟಿ ಅಧಿಕಾರಿಗಳಿಂದ ವಿಚಾರಣೆ.

ಐಎಎಸ್ ಅಧಿಕಾರಿ ವಿರರಾಘವರಾವ್ ನೇತ್ರತ್ವದ ತಂಡ ಆಗಮನ.

 

ಶಶಿಕಲಾಗೆ ಅಧಿಕಾರಿಗಳಿಂದ ಡ್ರಿಲ್.

ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮೇಲೆ ಪ್ರಶ್ನೆ

ಫ್ರೆಶ್ ನ್ಯೂಸ್

Latest Posts

Featured Videos