ಉಪೇಂದ್ರ ಪುತ್ರಿ ಸ್ಯಾಂಡಲ್ ವುಡ್ ಗೆ ಎಂಟ್ರಿ!

ಉಪೇಂದ್ರ ಪುತ್ರಿ  ಸ್ಯಾಂಡಲ್ ವುಡ್ ಗೆ ಎಂಟ್ರಿ!

ಬೆಂಗಳೂರು, ಮೇ. 23, ನ್ಯೂಸ್ಎಕ್ಸ್ ಪ್ರೆಸ್‍: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ದಂಪತಿ ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿ. ವಿಶೇಷ ಅಂದ್ರೆ ಅಪ್ಪ ಅಮ್ಮನ ಜೊತೆ ಮಗಳು ಐಶ್ವರ್ಯ ಕೂಡ ತೆರೆಮೇಲೆ ಬರ್ತಿದ್ದಾರೆ.

ಐಶ್ವರ್ಯ ದೇವಕಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದ್ರು ನಟ ಉಪೇಂದ್ರ ಪ್ರೀತಿಯ ಮಗಳು ಐಶ್ವರ್ಯ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಲಾಂಚ್ ಆಗಿದ್ದಾರೆ.  ಉಪ್ಪಿ ನಟನೆಯ ಐಲವ್​ಯು ಸಿನಿಮಾ ಇದೇ ಜೂನ್ 14 ಕ್ಕೆ ತೆರೆಕಂಡ್ರೆ ಅದೇ ತಿಂಗಳಲ್ಲಿ ಪ್ರಿಯಾಂಕ ನಟನೆಯ ‘ದೇವಕಿ’ ಸಿನಿಮಾ ಕೂಡ ರಿಲೀಸ್ ಆಗಲಿದೆಲಿದೆ.

ಫ್ರೆಶ್ ನ್ಯೂಸ್

Latest Posts

Featured Videos