ಸಲ್ಮಾನಖಾನ್ ವಿರುದ್ಧ ದೂರು

ಸಲ್ಮಾನಖಾನ್ ವಿರುದ್ಧ ದೂರು

ಮುಬೈ, ಜೂ. 27 : ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈನ ರಸ್ತೆಯಲ್ಲಿ ಸೈಕಲ್ ಅಡ್ಡಾದಿಡ್ಡಿ ಓಡಿಸಿರುವ ಹಿನ್ನಲೆ ಪೊಲೀಸರಿಗೆ ಟ್ವೀಟಿಗರು ದೂರು ನೀಡಿದ್ದಾರೆ. ಆದರೆ, ಅವರ ಅಡ್ಡಾದಿಡ್ಡಿ ಚಾಲನೆ ಹಾಗೂ ಹೆಲ್ಮೆಟ್ ಹಾಕದಿದ್ದಕ್ಕೆ ಬೇಸತ್ತ ಕೆಲವರು ಆ ಟ್ವೀಟ್ ಟ್ಯಾಗ್ ಮಾಡಿ ಮುಂಬೈ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಸಲ್ಮಾನ್ ಖಾನ್ ಇತ್ತೀಚೆಗೆ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸೈಕಲ್ ಚಲಾಯಿಸಿದ್ದು, ಟ್ವೀಟಿಗರು ಅದನ್ನು ಮುಂಬೈ ಪೊಲೀಸರ ಗಮನಕ್ಕೆ ತಂದಿದ್ದಾರೆ. ‘ಟೈಮ್ ಫ್ಲೈಸ್ ವೆರಿ ಫಾಸ್ಟ್, ಲರ್ನ್ ಹೌ ಟು ಅಪ್ರಿಷಿಯೇಟ್ ಇಟ್’ಎಂಬ ಕ್ಯಾಪ್ಷನ್ನೊಂದಿಗೆ ಆ ವಿಡಿಯೋ ಟ್ವೀಟ್ ಮಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos