ಫಲಿತಾಂಶಗೆ ಸಲ್ಮಾನ ಲೇವಡಿ

ಫಲಿತಾಂಶಗೆ ಸಲ್ಮಾನ ಲೇವಡಿ

ಮುಂಬೈ, ಮೇ. 22,ನ್ಯೂಸ್ ಎಕ್ಸ್ ಪ್ರೆಸ್ಇತ್ತೀಚಿಗೆ ಬಾಲಿವುಡ್ ಭಾಯ್ ಜಾನ್ ಸಲ್ಮಾನ ಖಾನ್   ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದರು. ಲೋಕಸಭಾ ಚುನಾವಣೆಯ ಫಲಿತಾಂಶ ಬದಲು ಇದೇ

ತಿಂಗಳ ಮೇ 23ರಂದು ತಮ್ಮ ಮದುವೆ ಎಂದು ಬಾಲಿವುಡ್ ಭಾಯ್ ಜಾನ್ ಸಲ್ಮಾನ ಖಾನ್ ತಮಾಷೆ ಮಾಡಿದ್ದಾರೆ. ಬಾಲಿವುಡ್ ಭಾಯ್  ಜಾನ್  ಮೇ 23ರಂದು ಮದುವೆಗೆ ಬಗ್ಗೆ ಎಲ್ಲರಿಗೂ ಹೇಳುವುದಾಗಿ ಯೋಚಿಸುತ್ತಿದ್ದೇನೆ’’ ಎಂದು ನಗುತ್ತಾ ಉತ್ತರಿಸಿದ್ದಾರೆ.

ಮೇ. 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಬದಲು ತಮ್ಮ ಮದುವೆ ನೋಡಲು ಎಷ್ಟುಆಸಕ್ತಿ ಹೊಂದಿದ್ದಾರೆಂದು ನೋಡಲು ಸಲ್ಮಾನ ಖಾನ್ ಈ ರೀತಿ ಉತ್ತರಿಸಿದ್ದಾರೆ. ನಿಮಗೆ ಮಕ್ಕಳು ಎಂದರೆ ಇಷ್ಟ. ಮಕ್ಕಳು ಬೇಡವಾ ಎಂದು ಪ್ರಶ್ನಿಸಿದ್ದಾರೆ. ಆಗ ಸಲ್ಮಾನ್, “ನನಗೆ ಮಕ್ಕಳು ಬೇಕು. ಆದರೆ ಮಕ್ಕಳು ಜೊತೆ ತಾಯಿ ಕೂಡ ಬರುತ್ತಾರೆ. ನನಗೆ ತಾಯಿ ಬೇಡ. ಆದರೆ ಮಕ್ಕಳಿಗೆ ತಾಯಿಯ ಅವಶ್ಯಕತೆ ಇದೆ. ಮಕ್ಕಳನ್ನು ನೋಡಿಕೊಳ್ಳಲು ಇಡೀ ಕುಟುಂಬವೇ ಇದೆ” ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos