ಆರ್ ಎಸ್ ಎಸ್  ಮುಖ್ಯಸ್ಥರ ಬೆಂಗಾವಲು ವಾಹನ ಪಲ್ಟಿ..!

ಆರ್ ಎಸ್ ಎಸ್  ಮುಖ್ಯಸ್ಥರ  ಬೆಂಗಾವಲು ವಾಹನ ಪಲ್ಟಿ..!

ಮಹಾರಾಷ್ಟ್ರ, ಮೇ. 17, ನ್ಯೂಸ್ ಎಕ್ಸ್ ಪ್ರೆಸ್: ಆರ್ ಎಸ್ ಎಸ್  ಮುಖ್ಯಸ್ಥ ಮೋಹನ್ ಭಾಗವತ್ ಅವರ ಬೆಂಗಾವಲು ಪಡೆ ಇದ್ದ ವಾಹನ ಪಲ್ಟಿಯಾಗಿ 6 ಸಿಆರ್ ಪಿ ಎಫ್ ಯೋಧರು ಗಾಯಗೊಂಡಿ ಘಟನೆ ಸಂಭವಿಸಿದೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ವರೋರಾ ಬಳಿ ಕಾರು  ಪಲ್ಟಿಯಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ. 6 ಸಿ ಆರ್ ಪಿ ಎಫ್ ಯೋಧರು  ಗಾಯಗೊಂಡಿದ್ದು, ನಾಗಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರಾಪುರ, ನಾಗ್ಪುರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವೇಳೆ ಹಸುವೊಂದು ರಸ್ತೆ ಮಧ್ಯೆ ನಿಂತಿತ್ತು. ಈ ವೇಳೆ ಹಸುವಿಗೆ ಡಿಕ್ಕಿ ತಪ್ಪಿಸಲು ಹೋಗಿ ಕಾರು ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos