ನಾಳೆ ಟ್ರೋಫಿಗಾಗಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ

ನಾಳೆ ಟ್ರೋಫಿಗಾಗಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ

ಬೆಂಗಳೂರು: ದೆಹಲಿಯ ಅರುಣ್ ಜಟ್ಲಿ ಮೈದಾನದಲ್ಲಿ ನಿನ್ನೆ ನಡೆದ ವುಮೆನ್ ಪ್ರಿಮಿಯರ್ ಲೀಗ್ ನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ತಂಡ ಮುಖಾಮುಖಿಯಾಗಿತ್ತು. ಆರ್ಸಿಬಿ ತಂಡ ಮುಂಬೈ ಇಂಡಿಯನ್ಸ್ ಎದುರು ಕೇವಲ 5 ರನ್ ಗಳಿಂದ ರೋಚಕ ಜಯ ಸಾಧಿಸುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿದೆ.

ನಾಳೆ ದೆಹಲಿಯ ಅರುಣ್ ಜಟ್ಲಿ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದ್ದು. ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಮುಖಿಯಾಗಲಿವೆ. ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಏನಾದರೂ ಟ್ರೋಫಿ ಗೆದ್ದರೆ ಇದು ಇತಿಹಾಸ ವಾಗುತ್ತದೆ.

ಐಪಿಎಲ್ ನಲ್ಲಿ ಈಗಾಗಲೇ 16 ಸೀಜನ್ ಗಳಾದರೂ ಆರ್ಸಿಬಿ ತಂಡಕ್ಕೆ ಟ್ರೋಪಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ ಈ ಸಲ ಕಪ್ ನಮ್ದೇ ಎಂಬುವ ಭರವಸೆ ಮಾತ್ರ ನೀಡಿದ್ದಾರೆ. ವುಮೆನ್ ಪ್ರೀಮಿಯರ್ ಲೀಗ್ ನಲ್ಲಿ ಆರ್‌ಸಿಬಿ ಮಹಿಳಾ ಆಟಗಾರತಿ ಟ್ರೋಫಿ ಗೆಲ್ಲುವ ಮೂಲಕ ಕನ್ನಡಿಗರಲ್ಲಿ ಸಂತಸ ತರಲಿದ್ದಾರೆ, ಕಾದು ನೋಡಬೇಕಾಗಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಹೋಮ್ ಗ್ರೌಂಡ್ ನಲ್ಲಿ ಮಿಂಚುತ್ತಿದ್ದು ನಾಳಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರುವಲು ತೋರಲು ಸಜ್ಜಾಗಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos